ಅಲ್ಲಿ ನೋಡು ಬರುತಿಹನು ಗುಜರಾತಿನ ಸರದಾರ..
ಅವನೇ ನಮ್ಮ ದೇಶದ ಮುಂದಿನ ಅಭಿವೃದ್ಧಿಯ ಹರಿಕಾರ..
ಅವನಿಗೇ ಮತಹಾಕುವೆನೆಂದು ಮಾಡು ನೀ ನಿರ್ಧಾರ...
ಆಗು ಈ ದೇಶದ ಏಳಿಗೆಯಲಿ ನೀ ಪಾಲುದಾರ..
ನಮೋ... ನಮೋ... ನಮೋ... ನಮೋ...
ನಮೋ ನಮೋ ಎನ್ನದೆ ವಿಧಿಯಿಲ್ಲ...
ನಮೋ ಇಲ್ಲದೇ ದೇಶದ ಅಭಿವೃದ್ಧಿ ಸಾಧ್ಯವಿಲ್ಲ..
ಕಾಂಗ್ರೆಸ್ ಮುಕ್ತವಾಗದೆ ದೇಶಕ್ಕೆ ಉಳಿಗಾಲವಿಲ್ಲ..
ಇದೇ ಅಂತಿಮ ಅವಕಾಶ ಇದು ಬಿಟ್ಟರೆ ಮತ್ತೊಂದಿಲ್ಲ..
ನಮೋ.. ನಮೋ.. ನಮೋ.. ನಮೋ..
ರವಿತೇಜ ಶಾಸ್ತ್ರೀ
No comments:
Post a Comment